ಪ್ರಜಾಪ್ರಭುತ್ವವೇ ದೇಗುಲ
ಸಂವಿಧಾನವೇ ಶ್ರೀರಕ್ಷೆ
ಮಾನವೀಯತೆಯೇ ಧರ್ಮ
ಮನುಕುಲವೇ ಶ್ರೇಷ್ಠ
Democracy is the Temple
Constitution is the Shield
Humanity is the Religion
Mankind is Supreme
ಜನನ ದಿನಾಂಕ: 21ನೇ ಜುಲೈ 1965
Date of Birth: 21st July 1965
ವಿದ್ಯಾಭ್ಯಾಸ: ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (M.A.) ಹಾಗೂ ಅಮೆರಿಕದ ತಮಿಳು ವಿಶ್ವವಿದ್ಯಾಲಯದಿಂದ ‘ಡಾಕ್ಟರ್ ಆಫ್ ಲೆಟರ್ಸ್’.
Education: M.A. in Sociology and Doctor of Letters from The International Tamil University, USA.
ವೃತ್ತಿ: ಕೃಷಿ ಮತ್ತು ವ್ಯಾಪಾರ.
Profession: Agriculture and Business.
ಭಾಷಾ ಜ್ಞಾನ: ಕನ್ನಡ, ಹಿಂದಿ, ತೆಲುಗು, ತಮಿಳು, ಇಂಗ್ಲಿಷ್.
Languages: Kannada, Hindi, Telugu, Tamil & English.
ಗಾಂಧಿವಾದ, ಸಂಸದೀಯ ಪ್ರಜಾಪ್ರಭುತ್ವ, ಸಮಾಜವಾದ ಮತ್ತು ಜಾತ್ಯತೀತ ತತ್ವಗಳಲ್ಲಿ ನಂಬಿಕೆ.
Believer in Gandhian Philosophy, Parliamentary Democracy, Socialism and Secularism.
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಆದರ್ಶಗಳಿಂದ ಸ್ಫೂರ್ತಿ ಪಡೆದು 1986 ರಲ್ಲಿ ಕಾಂಗ್ರೆಸ್ ಸೇರ್ಪಡೆ. ಸಾಮಾಜಿಕ ಅನ್ಯಾಯದ ವಿರುದ್ಧ ದ್ವನಿ ಎತ್ತುತ್ತಿದ್ದೇನೆ.
Inspired by Indira Gandhi and Rajiv Gandhi. Joined the Indian National Congress in 1986. Relentlessly raising voice for social justice.
2014-2016 ಅಧ್ಯಕ್ಷರು, ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ (KCDC).
2014-2016 Chairman, KCDC, Govt. of Karnataka.
2011-2013 ಸದಸ್ಯರು, ದೂರವಾಣಿ ಸಲಹಾ ಮಂಡಳಿ, ಭಾರತ ಸರ್ಕಾರ.
2011-2013 Member, Telephone Advisory Board, Govt. of India.
2007-2009 ಸದಸ್ಯರು, ಅಖಿಲ ಭಾರತ ಕೈಮಗ್ಗ ಅಭಿವೃದ್ಧಿ ಮಂಡಳಿ.
2007-2009 Member, All India Handloom Development Board.
| ವರ್ಷ | ಪ್ರಶಸ್ತಿಯ ಹೆಸರು |
|---|---|
| 2024 | ಇಂಟರ್ನ್ಯಾಷನಲ್ ಗೋಲ್ಡನ್ ಪಿನಾಕಲ್ ಅವಾರ್ಡ್ |
| 2024 | ರಾಷ್ಟ್ರೀಯ ಪದ್ಮಭೂಷಣ ಸಮ್ಮಾನ್ – ವಿಶ್ವಸಂಸ್ಥೆ |
| 2015 | ಮಹಾತ್ಮ ಗಾಂಧಿ ಸಮ್ಮಾನ್ – ಲಂಡನ್ |
| 2011 | ಕುವೆಂಪು ವಿಶ್ವ ಕನ್ನಡ ರತ್ನ – ಸಿಂಗಾಪುರ |
| 2010 | ದಿ ಗ್ರೇಟ್ ಸನ್ ಆಫ್ ದಿ ಸಾಯಿಲ್ – ಮಾರಿಷಸ್ |
| 2010 | ಗ್ಲೋಬಲ್ ಮ್ಯಾನ್ – ಸಿಂಗಾಪುರ |
| Year | Award Name |
|---|---|
| 2024 | International Golden Pinnacle Award |
| 2024 | Rastriya Padma Bhushan Samman – UN |
| 2015 | Mahatma Gandhi Samman – London |
| 2011 | Kuvempu Vishwa Kannada Ratna – Singapore |
| 2010 | The Great Son of the Soil – Mauritius |
| 2010 | Global Man 2010 – Singapore |
| ವರ್ಷ | ಪ್ರಶಸ್ತಿಯ ಹೆಸರು |
|---|---|
| 2024 | ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ |
| 2022 | ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಎಕ್ಸಲೆನ್ಸ್ ಪ್ರಶಸ್ತಿ |
| 2022 | ಗೋಲ್ಡನ್ ಮೆಡಲ್ ಫಾರ್ ಎಕ್ಸಲೆನ್ಸ್ |
| 2021 | ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ |
| 2020 | ಮ್ಯಾನ್ ಆಫ್ ದಿ ಮಾಸಸ್ ಪ್ರಶಸ್ತಿ |
| 2020 | ಗ್ರೇಟ್ ಸೋಷಿಯಲ್ ಜ್ಯುವೆಲ್ |
| 2019 | ಪ್ರೈಡ್ ಆಫ್ ದಿ ಸ್ಟೇಟ್ ಪ್ರಶಸ್ತಿ |
| 2018 | ವಿಷನರಿ ಆಫ್ ಎಕ್ಸಲೆನ್ಸ್ |
| 2017 | ಗ್ರೇಟ್ ಸನ್ ಆಫ್ ದಿ ಸ್ಟೇಟ್ |
| 2016 | ಕುವೆಂಪು ವಿಶ್ವ ಮಾನವ್ ಪ್ರಶಸ್ತಿ |
| 2015 | ದಿ ಡಿಸೈಪಲ್ ಆಫ್ ಮಹಾತ್ಮ |
| 2014 | ರಾಷ್ಟ್ರೀಯ ಏಕತಾ ಸಮ್ಮಾನ್ |
| 2013 | ಜವಾಹರಲಾಲ್ ನೆಹರು ಸದ್ಭಾವನಾ |
| 2012 | ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ |
| 2011 | ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ |
| 2010 | ರಾಜೀವ್ ಗಾಂಧಿ ಏಕತಾ ಸಮ್ಮಾನ್ |
| Year | Award Name |
|---|---|
| 2024 | Aryabhata International Award |
| 2022 | Dr. A.P.J. Abdul Kalam Excellence |
| 2022 | Golden Medal for Excellence |
| 2021 | Best Citizen of India Award |
| 2020 | Man of the Masses Award |
| 2020 | Great Social Jewel |
| 2019 | Pride of the State Award |
| 2018 | Visionary of Excellence |
| 2017 | Great Son of the State |
| 2016 | Kuvempu Vishwa Manav Award |
| 2015 | The Disciple of Mahathma |
| 2014 | Rashtriya Ekata Samman |
| 2013 | Jawaharlal Nehru Sadbhavana |
| 2012 | Indira Priyadarshini Award |
| 2011 | Karnataka Vikas Rathna |
| 2010 | Rajiv Gandhi Ekta Samman |
ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರದಿಂದ.
By Dept of Education, Govt. of Karnataka.
ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು.
By Working Journalists Association.
ನವ ಕರ್ನಾಟಕ ವೇದಿಕೆ, ಬೆಂಗಳೂರು.
From Nava Karnataka Vedike.
ನಂ. 1189, 9ನೇ ‘ಬಿ’ ಕ್ರಾಸ್, ಯಲಹಂಕ ನ್ಯೂ ಟೌನ್, ಬೆಂಗಳೂರು – 560064
No. 1189, 9th ‘B’ Cross, Yelahanka New Town, Bengaluru-560064
© 2026 ಡಾ.ಆನಂದ ಕುಮಾರ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 Dr. Ananda Kumar. All rights reserved.
ಸಾಮಾಜಿಕ ಸೇವೆಗಳು & ಪ್ರಕಟಣೆಗಳುSocial Services & Publications
ಕೋವಿಡ್-19 ಸೇವೆ
COVID-19 Services
3 ವರ್ಷಗಳ ಕಾಲ ನಿರ್ಗತಿಕರಿಗೆ ಸ್ವಂತ ಸಂಪಾದನೆಯಿಂದ ಆರ್ಥಿಕ ನೆರವು.
Selflessly volunteered over 3 years to assist the needy.
ಮಾನಸ ಎಜುಕೇಶನ್ ಟ್ರಸ್ಟ್
Manasa Education Trust
ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಚಾರಿಟಬಲ್ ಟ್ರಸ್ಟ್ ಸ್ಥಾಪನೆ.
Founded charitable trust to impart quality education.
ಸಾಮೂಹಿಕ ವಿವಾಹ
Mass Marriages
ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಲ್ಲಿ 1000ಕ್ಕೂ ಹೆಚ್ಚು ವಿವಾಹಗಳ ಆಯೋಜನೆ.
Arranged more than 1000 mass marriages.
ರೈತ ಸಮಾವೇಶ & ಶಿಬಿರಗಳು
Kissan Camps
ಬೃಹತ್ ಕಿಸಾನ್ ಸಮ್ಮೇಳನ ಹಾಗೂ ರಕ್ತದಾನ ಮತ್ತು ಕಣ್ಣಿನ ತಪಾಸಣಾ ಶಿಬಿರಗಳ ಆಯೋಜನೆ.
Organised Mammoth Kissan Conference and Blood Donation camps.
ಪ್ರಕಟಣೆಗಳು (Publications)
Publications
ವಿರೋಧ ಪಕ್ಷಗಳ ದುರಾಡಳಿತದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹತ್ತು ಪುಸ್ತಕಗಳ ರಚನೆ.
Ten books authored to create awareness about opposition’s misrule.
ಗೌರವಾನ್ವಿತ ಸದಸ್ಯತ್ವಗಳು
Respectful Involvements